UntrackMe-app-android-redir.../src/fullLinks/fastlane/metadata/android/kn/full_description.txt

31 lines
2.0 KiB
Plaintext

UntrackMe once set by default to open Twitter, YouTube and Instagram links will transform them into Nitter, Invidious and Bibliogram links and delegate the action to another app.
ಗೂಗಲ್ ನಕ್ಷೆ ಲಿಂಕ್‌ಗಳನ್ನು ಓಪನ್‌ಸ್ಟ್ರೀಟ್‌ಮ್ಯಾಪ್ ಲಿಂಕ್‌ಗಳನ್ನಾಗಿ ಅಥವಾ ಭೂ ಸಂಪನ್ಮೂಲ (Geo URI) ಗುರಿತಿಗೆ ಪರಿವರ್ತಿಸುವುದನ್ನೂ ಬೆಂಬಲಿಸುತ್ತದೆ.
ಅನ್ವಯವು ಸಂಕ್ಷಿಪ್ತ ಲಿಂಕ್ (URL) ಗಳನ್ನು ಪತ್ತೆ ಮಾಡುತ್ತದೆ ಮತ್ತು ಜಾಲತಾಣಕ್ಕೆ ಭೇಟಿ ನೀಡುವ ಮೊದಲು ಪೂರ್ಣ URL ಅನ್ನು ಪ್ರದರ್ಶಿಸುತ್ತದೆ.
**Lite version:
- When sharing a Twitter, YouTube or Google Maps link just pick up UntrackMe to transform it before sharing it with another app.
**Full version:
- Contains all features of the lite version and it also handle all links to remove tracking parameters. It uses its own app picker that display URLs before visiting them.
ನಿಟ್ಟರ್ ಅಂದರೆ ಏನು:
ಗೌಪ್ಯತೆಯ ಮೇಲೆ ದೃಷ್ಟಿ ಹೊಂದಿರುವ ಸ್ವತಂತ್ರವಾದ ಮತ್ತು ತೆರೆದ ಮೂಲ ಹೊಂದಿರುವ ಪರ್ಯಾಯ ಟ್ವಿಟರ್ ಮುಖ.
ಗಿಟ್‌ಹಬ್ ಯೋಜನೆ: https://github.com/zedeus/nitter
ಇನ್ವಿಡಿಯೋಸ್ ಅಂದರೆ ಏನು:
ಒಂದು ಸ್ವತಂತ್ರವಾದ ಮತ್ತು ತೆರೆದ ಮೂಲ ಹೊಂದಿರುವ ಪರ್ಯಾಯ ಯೂಟ್ಯೂಬ್ ಮುಖ
ಗಿಟ್‌ಹಬ್ ಯೋಜನೆ: https://github.com/omarroth/invidious
What is Bibliogram:
A free and open source alternative front-end to Instagram
ಗಿಟ್‌ಹಬ್ ಯೋಜನೆ: https://github.com/cloudrac3r/bibliogram